ಭಟ್ಕಳದಲ್ಲಿ MDMA ವಶಕ್ಕೆ: ಓರ್ವನ ಬಂಧನ, ಬುಲೆಟ್ ಬೈಕ್ ಜಪ್ತಿ
ಭಟ್ಕಳ: ಭಟ್ಕಳದಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, MDMA ಎಂದು ಗುರುತಿಸಲಾದ 2.180 ಗ್ರಾಂ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ...
Read moreDetails

