ಭಟ್ಕಳದಲ್ಲಿ ಜಾನುವಾರು ಸಾಗಾಟ ಪ್ರಕರಣ: 13 ಹೋರಿಗಳ ವಶ, ಇಬ್ಬರು ಪರಾರಿ
ಭಟ್ಕಳ: ಅನುಮತಿ ಇಲ್ಲದೆ ಜಾನುವಾರುಗಳನ್ನು ಸಾಗಿಸುತ್ತಿದ್ದರೆಂದು ಆರೋಪಿಸಲಾದ ಲಾರಿಯನ್ನು ಶಿರಾಲಿ ಚೆಕ್‌ಪೋಸ್ಟ್ ಬಳಿ ತಡೆದು ಪರಿಶೀಲಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು 13 ಹೋರಿಗಳನ್ನು ವಶಕ್ಕೆ ಪಡೆದಿದ್ದಾರೆ. ...
Read moreDetails
