+-+-+-+-+-+-++-+-+-+-+-+-+
ಸಾಥ೯ಕತೆ…!!
“””””””‘””*****””””””‘*****””””‘”””””’
ಗಣಿತಜ್ಞರಲಿ
ಗಣಿತಜ್ಞ
ಪ್ರಮೇಯ ಬಿಡಿಸಿದ
ಜಾಣ ಪ್ರಜ್ಞ..!!
ಶ್ರೀನಿವಾಸ
ರಾಮಾನುಜನ
ಭಾರತ ದೇಶದ
ಪುತ್ರ ರತುನ..!!
ಸಂಖ್ಯಾಸಿದ್ದಾಂತದ
ವಿಶ್ಲೇಷಣೆ ವಿಶಿಷ್ಟತೆ
ಗಣಿತ ಶಾಸ್ತ್ರಕ್ಕದು
ಪರಿಪಕ್ವತೆ..!!
ಕಂಡು ಹಿಡಿದರು
ಅನಂತದ ಪರಿಕಲ್ಪನೆ
ಕೊಡುಗೆಯಾಗಿ ಕೊಟ್ಟರು
ಟ್ರಿಗ್ಞಾಮೇಟ್ರಿ ಚಿಂತನೆ..!!
ಮಕ್ಕಳ ಬುದ್ದಿಶಕ್ತಿಗೆ
ಅವರ ಗಣಿತಜ್ಞಾನ ಪೂರಕ
ಮಾಗ೯ದಶ೯ಕ ಶಿಕ್ಷಕ
ಕಲಿಸಿಕೊಟ್ಟಾಗ ಸಾಥ೯ಕ..!!
🙏🙏🙏
*ಶ್ರೀಮತಿ ವರಲಕ್ಷ್ಮಿ.ಆರ್*
*ಶಿಕ್ಷಕಿ – !* ✍️
*******”””””””******”””””””****
ಭಾರತದೇಶದ ಶ್ರೀನಿವಾಸ ರಾಮಾನುಜನ್ ರವರ ಹುಟ್ಟುಹಬ್ಬದ ಪ್ರಯುಕ್ತ ಗಣಿತ ದಿನವಾಗಿ ಆಚರಿಸುವ ಈ ದಿನದ ಶುಭ ಸಂಧಭ೯ಕ್ಕೊಂದು ನನ್ನ ಈ ಚಿಕ್ಕಕವನ.ನನ್ನ ಮೆಚ್ಚಿನ ಗಣಿತ/ವಿಜ್ಞಾನ ಶಿಕ್ಷಕರ ಪರವಾಗಿ ಅಪ೯ಣೆ