ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು:
ಶುಭಕೋರುವವರು: ಶ್ರೀ ಈರಾ ನಾಯ್ಕ, ಚೌತನಿ, ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರರು.
ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ|
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ||
ಸಕಲ ವಿಘ್ನವನ್ನು ನಿವಾರಿಸುವ ಶ್ರೀಮಹಾಗಣಪತಿಯು ತಮ್ಮೆಲ್ಲರ ಬದುಕಲ್ಲಿ ಸದಾ ಮಂಗಳವನ್ನುಂಟುಮಾಡಲಿ. ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭಕೋರುವವರು: ಶ್ರೀ ಈರಾ ನಾಯ್ಕ, ಚೌತನಿ, ವಿಶ್ವ ಕನ್ನಡ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರರು.