ಉತ್ತರ ಕನ್ನಡ

ಇಕೋ ಪಾರ್ಕ್ ನಲ್ಲಿ ವಿನೂತನವಾಗಿ ನಡೆಯಿತು ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಸಾಮಾಜಿಕ ಪರಿಶೋಧನೆ ತರಬೇತಿ

ಇಕೋ ಪಾರ್ಕ್ ನಲ್ಲಿ ವಿನೂತನವಾಗಿ ನಡೆಯಿತು ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಸಾಮಾಜಿಕ ಪರಿಶೋಧನೆ ತರಬೇತಿ ಹೊನ್ನಾವರ: ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ  ಮಧ್ಯಾಹ್ನದ...

Read moreDetails

ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಿದರೇ ಅರಣ್ಯ ಅಧಿಕಾರಿ ವಿರುದ್ಧ ಕಾನೂನು ಕ್ರಮ- ರವೀಂದ್ರ ನಾಯ್ಕ.

ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಿದರೇ ಅರಣ್ಯ ಅಧಿಕಾರಿ ವಿರುದ್ಧ ಕಾನೂನು ಕ್ರಮ- ರವೀಂದ್ರ ನಾಯ್ಕ. ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ...

Read moreDetails

ಭಟ್ಕಳÀದಲ್ಲಿ ಜ. ೨೯ ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಭಟ್ಕಳ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಭಟ್ಕಳದ ಪ್ರವಾಸಿ ಮಂದಿರದಲ್ಲಿ(ಐಬಿ) ಜನವರಿ ೨೯, ರವಿವಾರದಂದು ಮುಂಜಾನೆ ೧೦ ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ...

Read moreDetails

ಭಟ್ಕಳದ ತಾಲೂಕ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ 74 ನೆ ಗಣರಾಜ್ಯೋತ್ಸವ ಆಚರಣೆ

ಭಟ್ಕಳದ ತಾಲೂಕ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ 74 ನೆ ಗಣರಾಜ್ಯೋತ್ಸವ ಆಚರಣೆ ಭಟ್ಕಳ- ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಸಂವಿಧಾನ ನಮ್ಮದು. ಇದು ನಾಗರೀಕರ ಹಕ್ಕುಗಳೇನು ಎನ್ನುವುದರ ಜೊತೆಗೆ ನಾಗರೀಕರ...

Read moreDetails

ಭಟ್ಕಳ ಕನ್ನಡ  ಸಾಹಿತ್ಯ ಸಮ್ಮೇಳದ ಯಶಸ್ವಿಗೆ  ಎಲ್ಲರೂ ಕೈಜೋಡಿಸೋಣ : ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್.

ಭಟ್ಕಳ ಕನ್ನಡ  ಸಾಹಿತ್ಯ ಸಮ್ಮೇಳದ ಯಶಸ್ವಿಗೆ  ಎಲ್ಲರೂ ಕೈಜೋಡಿಸೋಣ : ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಭಟ್ಕಳ.: ಮುರ್ಡೇಶ್ವರದಲ್ಲಿ ಫೆಬ್ರವರಿ ೧೭ ನೇ ತಾರೀಖಿನಂದು ನಡೆಯಲಿರುವ...

Read moreDetails

ತೆಂಗಿನಗುಂಡಿ ಬೀಚ್ ಹೆಸರು ಬದಲಾವಣೆ ಹುನ್ನಾರ; ಸಾರ್ವಜನಿಕರಿಂದ ತಾ.ಪಂ. ಇ.ಒಗೆ ಮನವಿ

ತೆಂಗಿನಗುಂಡಿ ಬೀಚ್ ಹೆಸರು ಬದಲಾವಣೆ ಹುನ್ನಾರ; ಸಾರ್ವಜನಿಕರಿಂದ ತಾ.ಪಂ. ಇ.ಒಗೆ ಮನವಿ ಭಟ್ಕಳ:  ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಕಡಲ ತೀರದ ಹೆಸರು ಬದಲಾಯಿಸುವ ಪ್ರಯತ್ನ...

Read moreDetails

ಪೆ. 25 ರಂದು ಭಟ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಭಟ್ಕಳ: ಭಟ್ಕಳ ತಾಲೂಕಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ೨೫ ನೇ ತಾರೀಖಿನ ಬುಧವಾರ ಮುಂಜಾನೆ ೧೦ ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ. ಈ ಸಭೆಗೆ...

Read moreDetails

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ದರೊಡೆಗೆ ಯತ್ನ ಇಬ್ಬರ ಬಂಧನ

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ದರೊಡೆಗೆ ಯತ್ನ ಇಬ್ಬರ ಬಂಧನ ಮುರುಡೇಶ್ವರ- ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟ್ರೀಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರುವಾಹನಗಳನ್ನು...

Read moreDetails

ಫೆಬ್ರವರಿ ೧೭ರ ಶುಕ್ರವಾರ ಮುರುಡೇಶ್ವರದಲ್ಲಿ ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ.

ಫೆಬ್ರವರಿ ೧೭ರ ಶುಕ್ರವಾರ ಮುರುಡೇಶ್ವರದಲ್ಲಿ ಭಟ್ಕಳ ತಾಲೂಕು ಸಾಹಿತ್ಯ ಸಮ್ಮೇಳನ. ಭಟ್ಕಳ‌: ಭಟ್ಕಳ ತಾಲೂಕಿನ ೧೦ ನೇಯ ಸಾಹಿತ್ಯ ಸಮ್ಮೇಳನವು ಫೆಬ್ರವರಿ ೧೭ರ ಶುಕ್ರವಾರದಂದು ಶ್ರೀ ಕ್ಷೇತ್ರ...

Read moreDetails

ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ಸರ್ವರಿಗೂ ಹಾರ್ದಿಕ ಸ್ವಾಗತ ಮತ್ತು ಶುಭಾಶಯಗಳು- ಲೋಕೇಶ ಮೊಗೇರ ಬೆಳಕೆ

ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ಸರ್ವರಿಗೂ ಹಾರ್ದಿಕ ಸ್ವಾಗತ ಮತ್ತು ಶುಭಾಶಯಗಳು- ಲೋಕೇಶ ಮೊಗೇರ ಬೆಳಕೆ ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಅತಿ ಪ್ರಸಿದ್ಧ ಜಾತ್ರೆ ಸೋಡಿಗದ್ದೆ...

Read moreDetails
Page 102 of 111 1 101 102 103 111

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.