ಪ್ರೌಢಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕ ಶಾಜಿದ್ ಆಸ್ಪಕ್ ಸಿಡಿಲು ಬಡಿದು ಸಾವು
ಪ್ರೌಢಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕ ಶಾಜಿದ್ ಆಸ್ಪಕ್ ಸಿಡಿಲು ಬಡಿದು ಸಾವು ಬನವಾಸಿ: ಬನವಾಸಿಯಲ್ಲಿ ಗುಡುಗು-ಮಳೆ ಜೋರಾಗಿದ್ದು, ಸಿಡಿಲು ಬಡಿದು ಬಾಲಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ...
Read moreDetails