Month: April 2024

ಧರ್ಮ ಮತ್ತು ದೇವರು ಬಿಜೆಪಿ ಪಕ್ಷದ ಚುನಾವಣಾ ಸಾಮಗ್ರಿ- ರವೀಂದ್ರ ನಾಯ್ಕ.

ಮುಂಡಗೋಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟಿçÃಯ ಕಾಂಗ್ರೇಸ್ ಪಕ್ಷವು ಅಭಿವೃದ್ಧಿ ಮತ್ತು ಗ್ಯಾರಂಟಿ ಕಾರ್ಡ ಸಾಧನೆ ಮೇಲೆ ಮತಯಾಚಿಸಿದರೇ, ಬಿಜೆಪಿ ಪಕ್ಷವು ಧರ್ಮ ಮತ್ತು ದೇವರನ್ನು  ಚುನಾವಣಾ ...

Read more

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ರಾತ್ರಿ 1.20ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಹು ಅಂಗಾಂಗ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ...

Read more

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ -ಪ್ರಧಾನಿ ನರೇಂದ್ರಮೋದಿ ಜೀ

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ -ಪ್ರಧಾನಿ ನರೇಂದ್ರಮೋದಿ ಜೀ ಶಿರಸಿ: ವಿಕಸಿತ ಭಾರತ, ವಿಕಸಿತ ಕರ್ನಾಟಕಕ್ಕೆ ಬಿಜೆಪಿಗೆ ಆಶೀರ್ವಾದ ಮಾಡಿ. ...

Read more

ಹಾಸನ ಲೈಂಗಿಕ ಹಗರಣ: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಸರ್ಕಾರದ ಯಾವುದೇ ಹಸ್ತಾಕ್ಷೇಪ ಇಲ್ಲದೆ ಈ ಪ್ರಕರಣ ತನಿಖೆಯಾಗುತ್ತೆ – ಗೃಹ ಸಚಿವ ಪರಮೇಶ್ವರ್

ಹಾಸನ ಲೈಂಗಿಕ ಹಗರಣ: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಸರ್ಕಾರದ ಯಾವುದೇ ಹಸ್ತಾಕ್ಷೇಪ ಇಲ್ಲದೆ ಈ ಪ್ರಕರಣ ತನಿಖೆಯಾಗುತ್ತೆ – ಗೃಹ ಸಚಿವ ಪರಮೇಶ್ವರ್ ಬೆಂಗಳೂರು-ಹಾಸನದಲ್ಲಿ ಸಂಸದ ಪ್ರಜ್ವಲ್ ...

Read more

ಬಿಜೆಪಿಗರಿಗೆ ಹೇಳಿಕೊಳ್ಳಲು ಏನೂ ಇರದ್ದಕ್ಕೆ ಹಿಂದು- ಮುಸ್ಲಿಂ ಎನ್ನುತ್ತಾರೆ: ಡಾ.ಅಂಜಲಿ ವಾಗ್ದಾಳಿ

ಬಿಜೆಪಿಗರಿಗೆ ಹೇಳಿಕೊಳ್ಳಲು ಏನೂ ಇರದ್ದಕ್ಕೆ ಹಿಂದು- ಮುಸ್ಲಿಂ ಎನ್ನುತ್ತಾರೆ: ಡಾ.ಅಂಜಲಿ ವಾಗ್ದಾಳಿ ಶಿರಸಿ: ೧೦ ವರ್ಷಗಳಿಂದ ಏನೂ ಕೆಲಸ ಮಾಡದ ಕಾರಣ ಬಿಜೆಪಿಗರು ಹಿಂದು- ಮುಸ್ಲಿಂ ಎನ್ನುತ್ತಾರೆ. ...

Read more

ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ, ಬಿಜೆಪಿಗರೇ ಬನ್ನಿ, ಕಾಗೇರಿ ಗೆ ಬಹಿರಂಗ ಸವಾಲು ಹಾಕಿದ ಡಾ.ಅಂಜಲಿ ನಿಂಬಾಳ್ಕರ್

ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ, ಬಿಜೆಪಿಗರೇ ಬನ್ನಿ, ಕಾಗೇರಿ ಗೆ ಬಹಿರಂಗ ಸವಾಲು ಹಾಕಿದ ಡಾ.ಅಂಜಲಿ ನಿಂಬಾಳ್ಕರ್ ಹಳಿಯಾಳ: ನನ್ನ ಐದು ವರ್ಷ, ಬಿಜೆಪಿ ...

Read more

ಅರಣ್ಯ ಭೂಮಿ ಹಕ್ಕು ನೀಡುವುದು ಜನಪ್ರತಿನಿಧಿಗಳ ಧರ್ಮ- ರಂಜಿತಾ ರವೀಂದ್ರ.

ಅರಣ್ಯ ಭೂಮಿ ಹಕ್ಕು ನೀಡುವುದು ಜನಪ್ರತಿನಿಧಿಗಳ ಧರ್ಮ- ರಂಜಿತಾ ರವೀಂದ್ರ. ಶಿರಸಿ: ವಾಸ್ತವ್ಯ ಮತ್ತು ಸಾಗುವಳಿಗಾಗಿ ಅತಿಕ್ರಮಿಸಿರುವ ಅರಣ್ಯ ಭೂಮಿ ಹಕ್ಕು ಪತ್ರ ನೀಡುವುದು ಜನಪ್ರತಿನಿಧಿಗಳ ಧರ್ಮ. ...

Read more

ಹಿಂದೂ ಧರ್ಮಕ್ಕೆ ಅಪಾಯ ಇರುವುದು ಬಿಜೆಪಿಗರಿಂದಲೇ ಹೊರತು ಬೇರಾರಿಂದಲೂ ಅಲ್ಲ – ಡಾ.ಅಂಜಲಿ ನಿಂಬಾಳ್ಕರ್

ಹಿಂದೂ ಧರ್ಮಕ್ಕೆ ಅಪಾಯ ಇರುವುದು ಬಿಜೆಪಿಗರಿಂದಲೇ ಹೊರತು ಬೇರಾರಿಂದಲೂ ಅಲ್ಲ - ಡಾ.ಅಂಜಲಿ ನಿಂಬಾಳ್ಕರ್ ಹಳಿಯಾಳ: ಬಿಜೆಪಿಗರು ರಾಜಕೀಯ ಮಾಡುವುದಕ್ಕಾಗಿ ಯಾವ ದೇವರನ್ನೂ ಬಿಟ್ಟಿಲ್ಲ, ಯಾವ ಸಂತರ ...

Read more

ಲೋಕಸಭಾ ಚುನಾವಣೆ ಗೆಲುವಿಗೆ ಕಾಂಗ್ರೇಸ್ ಪಕ್ಷದಿಂದ ಸಾಂಘಿಕ ಹೋರಾಟ- ರವೀಂದ್ರ ನಾಯ್ಕ.

ಲೋಕಸಭಾ ಚುನಾವಣೆ ಗೆಲುವಿಗೆ ಕಾಂಗ್ರೇಸ್ ಪಕ್ಷದಿಂದ ಸಾಂಘಿಕ ಹೋರಾಟ- ರವೀಂದ್ರ ನಾಯ್ಕ. ಕಾರವಾರ: ಮುಂಬರುವ ಲೋಕಸಭಾ ಚುನಾವಣೆಯನ್ನು ಏದುರಿಸಲು ರಾಷ್ಟಿçÃಯ ಕಾಂಗ್ರೇಸ್ ಪಕ್ಷ ಸಂಪೂರ್ಣ ಸನ್ನದ್ದವಾಗಿದ್ದು, ಚುನಾವಣೆಯ ...

Read more

ಪ್ರಧಾನಿ ಮೋದಿಯರು ಮತ್ತು ಬಿಜೆಪಿಗರು ಮಾತು ಕೊಟ್ಟಂತೆ ೧೫ ಲಕ್ಷ ಕೊಟ್ಟು ಮತ ಕೇಳಲು ಬರಲಿ- ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಳ ಎಸ್ ವೈದ್ಯ

ಪ್ರಧಾನಿ ಮೋದಿಯರು ಮತ್ತು ಬಿಜೆಪಿಗರು ಮಾತು ಕೊಟ್ಟಂತೆ ೧೫ ಲಕ್ಷ ಕೊಟ್ಟು ಮತ ಕೇಳಲು ಬರಲಿ- ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಳ ಎಸ್ ವೈದ್ಯ ...

Read more
Page 1 of 6 1 2 6

ಕ್ಯಾಲೆಂಡರ್

Welcome Back!

Login to your account below

Retrieve your password

Please enter your username or email address to reset your password.