ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವತಿ- ಲಾರಿ ಹಿಂಬದಿ ಚಕ್ರಕ್ಕೆ ಯುವತಿ ತಲೆ ಸಿಲುಕಿ ಸ್ಥಳದಲ್ಲೇ ಸಾವು
ಮಂಗಳೂರು: ಮಂಗಳೂರಿನಲ್ಲಿ ಯುವತಿಯೋರ್ವಳು ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಹಿಂದಿನಿಂದ ಬಂದ ಲಾರಿಯೊಂದರ ಹಿಂಬದಿ ಚಕ್ರಕ್ಕೆ ಸಿಲುಕಿ ಯುವತಿ ಮೃತಪಟ್ಟ ಘಟನೆ ರವಿವಾರ ರಂದು ನಂತೂರು ...
Read more