ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಯುವ ಗಾಯಕಿ, ಶಿಕ್ಷಕಿ ,ನಿರೂಪಕಿ, ಕಲಾವಿದೆ ಶ್ರೀಮತಿ ಡಾ.ವಿದ್ಯಾ ಕೆ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ್ ಅವರಿಂದ ಸನ್ಮಾನ
ಮೂಡಿಗೆರೆ- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರಿ ತಾಲೂಕಿನ ಜೆ.ಸಿ ಭವನದಲ್ಲಿ ರವಿವಾರ ಸಂಜೆ ಮಲೆನಾಡ ಮಂದಾರ ಕ್ರಿಯೇಷನ್ 50ನೇ ಸಂಚಿಕೆಯ ಅಂಗವಾಗಿ ಸಂಗೀತ ಕಲರವ 2025 ನೆ ಕಾರ್ಯಕ್ರಮ ...
Read moreDetails