ಸಿ.ಟಿ ರವಿ ಗಾಂಜಾ ಸೇವಿಸಿ ಮತ್ತು ಕುಡಿದ ಅಮಲಿನಲ್ಲಿ ಹೇಳಿಕೆ ನೀಡುತ್ತಿದ್ದಾರೆ , ಬಿಜೆಪಿ ಪಕ್ಷ ಇರುವುದೇ ಕುದುರೆ ವ್ಯಾಪಾರಕ್ಕೆ : ಬಿ .ಕೆ. ಹರಿಪ್ರಸಾದ ಲೇವಡಿ
ಭಟ್ಕಳ : ಅಂಜುಮನ್ ಶಿಕ್ಷಣ ಸಂಸ್ಥೆಗಳ 100 ವರ್ಷದ ಕಾರ್ಯಕ್ರಮದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿದ್ದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿಕೆ ಹರಿಪ್ರಸಾದ ಕಾಂಗ್ರೆಸನ ಸಿದ್ದಾಂತ ವನ್ನು ನಂಬಿಕೊಂಡು ಬರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಸ್ವಾಗತ್ತಿಸುತ್ತದೆ ಎಮ್ ಎಲ್ ಎ ಟಿಕೆಟ್ ಬಗ್ಗೆ ಪಕ್ಷದ ಸಮೀತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಬಿಜೆಪಿ ಇರುವುದು ಕುದುರೆ ವ್ಯಾಪಾರಕ್ಕೆ ಹೊರತು ಪ್ರಜಾಪ್ರಭುತ್ವದಲ್ಲಿ ಜನರ ಆಶಿರ್ವಾದ ಪಡೆಯಲಿಕ್ಕೆ ಅಸಮರ್ಥರು ಎಂದರು. ಸಿಟಿ ರವಿ ಕುಡಿದು ಮತ್ತು ಗಾಂಜಾ ಸೇವಿಸಿದ ಅಮಲಿನಲ್ಲಿ ನನ್ನ ಬಗ್ಗೆ ಹೇಳಿಕೆ ಗಳನ್ನು ಕೊಢುತ್ತಿದ್ದಾರೆ. ಅವರ ಬಗ್ಗೆ ಟೀಕೆ ಟಿಪ್ಪಣಿಳನ್ನು ಮಾಡುವುದು ತಪ್ಪಾಗುತ್ತದೆ ಕುಡಿತದ ಅಮಲು ಜಾಸ್ತಿ ಯಾಗಿ ಕಾಂಗ್ರೆಸ್ ಪಕ್ಷ ಸೇರಿದರು ಸೇರಬಹುದು ಲೇವಡಿ ಮಾಡಿದರು.