ಮೂಡಿಗೆರೆ-ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಥನಿ ಪ್ರೌಢಶಾಲೆಯ ಕನ್ನಡ ಸಹ ಶಿಕ್ಷಕಿ ಡಾ. ವಿದ್ಯಾ. ಕೆ ರವರಿಗೆ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ನೀಡುವ 2025 ನೆ ಸಾಲಿನ ರಾಷ್ಟ್ರಮಟ್ಟದ “ಗಾಯಕೋಗಿಲೆ” ಪ್ರಶಸ್ತಿ ಗೆ ಆಯ್ಕೆ ಆಗಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ವಿದ್ಯಾ ಅವರಿಗೆ ಅಭಿನಂದಿಸಿದ್ದಾರೆ.