ಭಟ್ಕಳದ ಬೈಲೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ರಿ. ಸಂಘಟನೆಗೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ
ಭಟ್ಕಳ-ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ರಿ… ಸೇರ್ಪಡೆ ಕಾರ್ಯಕ್ರಮ ಭಟ್ಕಳದಲ್ಲಿ ನಡೆಯಿತು. ರಾಜ್ಯಾಧ್ಯಕ್ಷರಾದ ತಾಯ್ನಾಡು ರಾಘವೇಂದ್ರ ರವರು ಹಾಗೂ ಜಿಲ್ಲಾ ಅಧ್ಯಕ್ಷರಾದ ಉಮೇಶ್ ಹರಿಕಾಂತ್ ಇವರ ಅನುಮತಿ ಮೇರೆಗೆ ಭಟ್ಕಟ ತಾಲೂಕಿನ ಬೈಲೂರು ಗ್ರಾಮದಲ್ಲಿ. ಕರವೇ ಗಜ ಸೇನೆ ಸೇರ್ಪಡೆ ಕಾರ್ಯಕ್ರಮವನ್ನು ಭಟ್ಕಳ್ ತಾಲೂಕಿನ ಅಧ್ಯಕ್ಷರಾದ ತಿಮ್ಮಯ್ಯ ನಾಯ್ಕ್. ಯುವ ಘಟಕ ಅಧ್ಯಕ್ಷರಾದ ನೀಲಾದರ ನಾಯ್ಕ್ ಇವರ ನೇತೃತ್ವದಲ್ಲಿ…. ಕರವೇ ಗಜಸೆನೇ ಸೇರ್ಪಡೆ ಕಾರ್ಯಕ್ರಮ ಮಾಡಲಾಯಿತು… ಅದರಲ್ಲಿ ರಾಮಚಂದ್ರ ಮಾದೇವ ನಾಯ್ಕ್ ಇವರನ್ನು. ಬೈಲೂರು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು….. ಶಶಾಂಕ್ ಲಕ್ಷ್ಮಣ ನಾಯ್ಕ್ ಉಪಾಧ್ಯಕ್ಷರಾಗಿ.. ರಾಜೇಶ್ ಲಕ್ಷ್ಮಣ್ ನಾಯ್ಕ್.. ಪ್ರದಾನ ಕಾರ್ಯದರ್ಶಿಯಾಗಿ. ರಾಜೇಶ್ ಲಕ್ಷ್ಮಣ ನಾಯ್ಕ….. ತಿಮ್ಮಪ್ಪ ಧರ್ಮ ನಾಯ್ಕ್.. ಭಟ್ಕಳ ತಾಲೂಕು ಸಹ ಕಾರ್ಯದರ್ಶಿಯಾಗಿ ಮತ್ತು ಕೆಲವರನ್ನು ಪದಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.