ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು:
ಶುಭಕೋರುವವರು- ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಭಟ್ಕಳ
ಭಟ್ಕಳ-ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಭಟ್ಕಳಅಧ್ಯಕ್ಷ ರಾದ ಈರಪ್ಪ ಎಂ. ಗರರ್ಡಿಕರ್ ಮತ್ತು ಉಪಾಧ್ಯಕ್ಷ ರಾದ ರಾಜೇಶ್ ದೇವಡಿಗ ಹಾಗೂ ಸಂಘದ ಸರ್ವ ನಿರ್ದೇಶಕರು ತಮ್ಮ ಸಂಘದ ಸರ್ವ ಶೇರು ದಾರರಿಗೂ , ಗ್ರಾಹಕರಿಗೂ ಹಾಗೂ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ಯುಗಾದಿಯ ಹಬ್ಬದ ದಿನದಿಂದ ಭಗವಂತನು ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ಶುಭ ಹಾರೈಸಿದ್ದಾರೆ.