ಉತ್ತರ ಕನ್ನಡ

ಸಿದ್ಧಾಪುರದಲ್ಲಿ ಜ. ೨೫ ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಸಿದ್ಧಾಪುರದಲ್ಲಿ ಜ. ೨೫ ರಂದು ಅರಣ್ಯ ಅತಿಕ್ರಮಣದಾರರ ಸಭೆ. ಸಿದ್ಧಾಪುರ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಸಿದ್ಧಾಪುರದ ಗಂಗಾಬಿಕಾ ದೇವಸ್ಥಾನದ ಸಭಾಭವನ, ನೆಹರೂ ಮೈದಾನದ ಏದುರುಗಡೆ ಮುಂಜಾನೆ...

Read moreDetails

ಹೆದ್ದಾರಿ ಕಾಮಗಾರಿ ನೆಪದಲ್ಲಿ ಖಾಸಗಿ ಜಾಗದಲ್ಲಿ ಹಾಕಿದ ಲಿಂಟಲ್ ಒಡೆದು ಕಬ್ಬಿಣದ ಸರಳು ಕಳವು

ಹೆದ್ದಾರಿ ಕಾಮಗಾರಿ ನೆಪದಲ್ಲಿ ಖಾಸಗಿ ಜಾಗದಲ್ಲಿ ಹಾಕಿದ ಲಿಂಟಲ್ ಒಡೆದು ಕಬ್ಬಿಣದ ಸರಳು ಕಳವು ಭಟ್ಕಳ: ರಾಷ್ಟ್ರೀಯ ಹೆದ್ದಾರಿ ೬೬ ಚತುಷ್ಪಥ ಕಾಮಾಗಾರಿ ಮಾಡುತ್ತಿರುವ ಜೆಸಿಬಿ ಯಂತ್ರದ...

Read moreDetails

ಯುವಪೀಳಿಗೆಯನ್ನು ಮದ್ಯ ವ್ಯಸನದತ್ತ ತಳ್ಳುತ್ತಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಭಟ್ಕಳದಲ್ಲಿ ವೆಲ್ಫರ್ ಪಾರ್ಟಿ ಪ್ರತಿಭಟನೆ

ಯುವಪೀಳಿಗೆಯನ್ನು ಮದ್ಯ ವ್ಯಸನದತ್ತ ತಳ್ಳುತ್ತಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಭಟ್ಕಳದಲ್ಲಿ ವೆಲ್ಫರ್ ಪಾರ್ಟಿ ಪ್ರತಿಭಟನೆ ಭಟ್ಕಳ-ಅಬಕಾರಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಯುವ...

Read moreDetails

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ; ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಲಾರೆವು _ ಅರಣ್ಯ ಸಂರಕ್ಷಣಾಧಿಕಾರಿಯಿAದ ಹೋರಾಟಗಾರರ ವೇದಿಕೆಗೆ ಲಿಖಿತ ಉತ್ತರ.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ; ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಲಾರೆವು _ ಅರಣ್ಯ ಸಂರಕ್ಷಣಾಧಿಕಾರಿಯಿAದ ಹೋರಾಟಗಾರರ ವೇದಿಕೆಗೆ ಲಿಖಿತ ಉತ್ತರ. ಶಿರಸಿ: ಅರಣ್ಯ ಹಕ್ಕು ಕಾಯಿದೆ...

Read moreDetails

ಬೊಲೆರೋ ಮತ್ತು‌ ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವು

ಬೊಲೆರೋ ಮತ್ತು‌ ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ ಯುವಕ ಸ್ಥಳದಲ್ಲೇ ಸಾವು ಹೊನ್ನಾವರ-ತಾಲೂಕಿನ ಮಂಕಿ ಚಿತ್ತಾರ ಬಳಿಯ ಮುಂಡಾರದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಬೊಲೆರೋ ಮತ್ತು‌...

Read moreDetails

ಭಟ್ಕಳದ ಜಾಲಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ

ಭಟ್ಕಳದ ಜಾಲಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ ಭಟ್ಕಳ-ತಾಲುಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಇಲ್ಲಿನ ಜಾಲಿಯಲ್ಲಿ ಶಾಸಕ...

Read moreDetails

ಅನ್ಯರು, ನಮ್ಮವರು ಎಂಬ ವಿಭಜೆಯಿಂದಾಗಿ ಸಮಾಜದ ನೆಮ್ಮದಿ ಹಾಳಾಗುತ್ತಿದೆ-ಮುಹಮ್ಮದ್ ಕುಂಞಿ

ಅನ್ಯರು, ನಮ್ಮವರು ಎಂಬ ವಿಭಜೆಯಿಂದಾಗಿ ಸಮಾಜದ ನೆಮ್ಮದಿ ಹಾಳಾಗುತ್ತಿದೆ-ಮುಹಮ್ಮದ್ ಕುಂಞಿ ಭಟ್ಕಳ: ಸಮಾಜದಲ್ಲಿ ಅನ್ಯರು, ನಮ್ಮವರು ಎಂಬ ವಿಭಜನಾಕಾರಿ ವಿಚಾರಗಳು ಬೆಳೆದು ಬರುತ್ತಿದ್ದು ಇದರಿಂದಾಗಿ ಸಮಾಜದ ನೆಮ್ಮದಿ...

Read moreDetails

ಜಿಲ್ಲಾಧಿಕಾರಿ ಸೂಚನೆ ಉಲ್ಲಂಘನೆ; ಮಾತು ತಪ್ಪಿದ ಅರಣ್ಯಾಧಿಕಾರಿ . . . . . !

ಜಿಲ್ಲಾಧಿಕಾರಿ ಸೂಚನೆ ಉಲ್ಲಂಘನೆ; ಮಾತು ತಪ್ಪಿದ ಅರಣ್ಯಾಧಿಕಾರಿ . . . . . ! ಶಿರಸಿ: ಅಸಮರ್ಪಕ ಜಿಪಿಎಸ್ ವ್ಯಾಪ್ತಿಗೆ ಅನುಗುಣವಾಗಿ ಒಕ್ಕಲೆಬ್ಬಿಸುವ ಕುರಿತು ಅಧೀಕೃತ...

Read moreDetails

ವನ್ಯಜೀವಿ ಅಭಯಾರಣ್ಯದಿಂದ ಮೂಲಭೂತ ಹಕ್ಕಿನಿಂದ ವಂಚಿತ; ಜ.೧೫ ರಂದು ಮುಖ್ಯಮಂತ್ರಿಗಳ ಮೇಲೆ ಸಭಾಧ್ಯಕ್ಷರು ಒತ್ತಡ ತರಲಿ- ರವೀಂದ್ರ ನಾಯ್ಕ.

ವನ್ಯಜೀವಿ ಅಭಯಾರಣ್ಯದಿಂದ ಮೂಲಭೂತ ಹಕ್ಕಿನಿಂದ ವಂಚಿತ; ಜ.೧೫ ರಂದು ಮುಖ್ಯಮಂತ್ರಿಗಳ ಮೇಲೆ ಸಭಾಧ್ಯಕ್ಷರು ಒತ್ತಡ ತರಲಿ- ರವೀಂದ್ರ ನಾಯ್ಕ. ಸಿದ್ಧಾಪುರ: ರಾಜ್ಯ ಸರ್ಕಾರವು ಶಿವಮೊಗ್ಗ ಶರಾವತಿ ವನ್ಯಜೀವಿ...

Read moreDetails

ಶಾಸಕ ಸುನೀಲ್ ನಾಯ್ಕರಿಂದ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಅಡಿ .6.14 ಕೋಟಿ ರೂಪಾಯಿ ಕಾಮಗಾರಿ ಉದ್ಘಾಟನೆ- ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜಿ ಅವರ ಕಾರ್ಯವೈಖರಿ ಹಾಡಿ ಹೊಗಳಿದ ಶಾಸಕ ಸುನೀಲ್ ನಾಯ್ಕ

ಶಾಸಕ ಸುನೀಲ್ ನಾಯ್ಕರಿಂದ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಅಡಿ .6.14 ಕೋಟಿ ರೂಪಾಯಿ ಕಾಮಗಾರಿ ಉದ್ಘಾಟನೆ- ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜಿ ಅವರ ಕಾರ್ಯವೈಖರಿ...

Read moreDetails
Page 103 of 111 1 102 103 104 111

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.