ಉತ್ತರ ಕನ್ನಡ

ಭಟ್ಕಳ ತಾಲೂಕ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಶ್ರೀ ತೇಜಸ್ ನಾಯ್ಕ ಆಯ್ಕೆ

ಭಟ್ಕಳ-ಭಟ್ಕಳ ತಾಲೂಕ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ತೇಜಸ್ ನಾಯ್ಕ ಅವರು ಇಂದು ಮೀನುಗಾರಿಕೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ...

Read moreDetails

ಅಕ್ರಮ ಸರಾಯಿ ಮಾರಾಟಗಾರರ ದಂಧೆಯಲ್ಲಿ ಶಾಮಿಲು :ಪೋಲಿಸ್ ಪೇದೆ ಸಂತೋಷ ಲಮಾಣಿ ಅಮಾನತು (ಸಸ್ಪೆನ್ಡ್) ಮಾಡಿದ ಎಸ್.ಪಿ

ಕಾರವಾರ-ಗೋವಾದಿಂದ ಗೋಕರ್ಣಕ್ಕೆ ಮದ್ಯ ಸಾಗಾಟದ ಹಿನ್ನಲೆ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಆರು ತಿಂಗಳ ಹಿಂದೆ ಅಮಾನತಾಗಿದ್ದರು. ಸೇವೆಗೆ ಮರು ನಿಯೋಜನೆ ಬೆನ್ನಲ್ಲೆ ಮತ್ತೆ ಗೋವಾದಿಂದ ಅಂಕೋಲಾ...

Read moreDetails

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೋಲೀಸರ ದಾಳಿ: ಭಟ್ಕಳ, ಕುಮಟಾ ಮತ್ತು ಶಿರಸಿಯಲ್ಲಿ ಹಲವರ ಬಂಧನ

ಭಟ್ಕಳ-ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟ ನಡೆಸುವವರ ಮೇಲೆ ಪೊಲೀಸರು ನಿರಂತರ ದಾಳಿ ಮುಂದುವರೆಸಿದ್ದಾರೆ. ಭಟ್ಕಳ, ಶಿರಸಿ, ಕುಮಟಾದಲ್ಲಿ ಜೂಜಾಡುವವರನ್ನು ಸೆದೆಬಡಿದ್ದಾರೆ. ಭಟ್ಕಳದ ಹೆಬಳೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ...

Read moreDetails

ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ರಾಮ.ಟಿ.ನಾಯ್ಕ ಚೌತನಿ ಅವರಿಗೆ ಕನ್ನಡ ಟುಡೇ ನ್ಯೂಸ್ ವತಿಯಿಂದ ಹಾರ್ದಿಕ ಅಭಿನಂದನೆಗಳು

ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನೂತನ ನಿರ್ದೇಶಕರಾಗಿ   ಆಯ್ಕೆಯಾಗಿರುವ  ರಾಮ.ಟಿ.ನಾಯ್ಕ ಚೌತನಿ ಅವರಿಗೆ  ಕನ್ನಡ ಟುಡೆ ನ್ಯೂಸ್ ವತಿಯಿಂದ ಹಾರ್ದಿಕ ಅಭಿನಂದನೆಗಳು ಭಟ್ಕಳ- ರವಿವಾರ ಭಟ್ಕಳದಲ್ಲಿ...

Read moreDetails

ಇಸ್ಪಿಟ್ ಎಲೆಗಳ ಜೂಜಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಪೊಲೀಸ ರು

{"remix_data":[],"remix_entry_point":"challenges","sourcಮುರುಡೇಶ್ವರ-50ರೂ ಹೂಡಿಕೆ ಮಾಡಿದವರಿಗೆ 100ರೂ ಕೊಡುವುದಾಗಿ ನಂಬಿಸಿ ಇಸ್ಪಿಟ್ ಎಲೆಗಳ ಮೂಲಕ ಜೂಜಾಟ ನಡೆಸುತ್ತಿದ್ದ ವಿನಾಯಕ ದೇವಾಡಿಗ ವಿರುದ್ಧ ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಭಟ್ಕಳದ...

Read moreDetails

ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ ರಾಮ.ಟಿ.ನಾಯ್ಕ ಚೌತನಿ ಆಯ್ಕೆ

ಭಟ್ಕಳ- ಇಂದು ನಡೆದ ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನಿರ್ದೇಶಕ ರ ಚುನಾವಣೆ ಯಲ್ಲಿ ಸಾಮಾನ್ಯ ಕ್ಷೇತ್ರ ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಚೌತನಿಯ...

Read moreDetails

ಅಂಕೋಲಾ ತಾಲೂಕಿನ ಸರ್ವೇ ಇಲಾಖೆ ಯಲ್ಲಿ(ಎ.ಡಿ.ಎಲ್.ಆರ್ ಆಫೀಸ) ಸಾರ್ವಜನಿಕರ ಕೆಲಸಗಳು ವಿಳಂಬವೋ- ವಿಳಂಬ.*

ಅಂಕೋಲಾ -ಅಂಕೋಲಾದ ಸರ್ವೇ ಇಲಾಖೆಯಲ್ಲಿ ಸಲ್ಲಿಸಿದಂತಹ ಕೋರ್ಟ್ ಡಿಕ್ರಿ ಪ್ರಕರಣಕ್ಕೆ 11ಇ ನಕ್ಷೆ. ತಯಾರಿಸಲು 1ವರ್ಷಕ್ಕೆ ಸಮೀಪ ಬಂದು ಮುಟ್ಟಿದೆ.ಈ ಬಗ್ಗೆ ಸಾರ್ವಜನಿಕರು ಸರ್ವೆ ಇಲಾಖೆಯ ಆಡಳಿತ...

Read moreDetails

ಗೋ ಕಳ್ಳತನ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ಫಾರುಕ್ ಭೋಗಿ ಬಾಷಾ ನ ಬಂಧನ

  ಭಟ್ಕಳ- ಗೋ ಕಳ್ಳತನವೂ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಭಟ್ಕಳದ ಫಾರುಕ್ ಭೋಗಿಬಾಷಾ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ...

Read moreDetails

ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನ ಖಂಡಿಸಿದ ಭಟ್ಕಳದ ತಜೀಂ ಸಂಘಟನೆ : ಕದ್ದ ಗೋ ಮಾಂಸ ನಾವು ತಿನ್ನುವುದಿಲ್ಲ ತಂಜಿಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ

ಕಾರವಾರ: ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನು ಇಡೀ ಸಮಾಜದ ಪರವಾಗಿ ಖಂಡಿಸುತ್ತೇವೆ ಎಂದು ಭಟ್ಕಳದ ತಜೀಂ ಸಂಘಟನೆ ಅಧ್ಯಕ್ಷ ಇನಾಯಿತ್ ಉಲ್ಲಾ ಶಾಬಂದ್ರಿ ಹೇಳಿದರು....

Read moreDetails
Page 39 of 103 1 38 39 40 103

ಕ್ಯಾಲೆಂಡರ್

June 2026
MTWTFSS
1234567
891011121314
15161718192021
22232425262728
2930 

Welcome Back!

Login to your account below

Retrieve your password

Please enter your username or email address to reset your password.