ಉತ್ತರ ಕನ್ನಡ

ಸಿದ್ದಾಪುರ ತಾಲ್ಲೂಕಿನ ಕುಳ್ಳೇಯಲ್ಲಿ ಅಕ್ಟೋಬರ್ 14 ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಸಿದ್ದಾಪುರ: ತಾಲೂಕಿನ ತಂಡಾಗುAಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕುಳ್ಳೆ ಗ್ರಾಮದ ಸಂಭಾಗಣದಲ್ಲಿ ಅಕ್ಟೋಬರ್ ೧೪ ಸಾಯಂಕಾಲ ೩ ಗಂಟೆಗೆ ನಿಲ್ಕುಂದ, ಹೆಗ್ಗರಣಿ ಮತ್ತು ತಂಡಾಗುAಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ...

Read moreDetails

ಚಿಕ್ಕಮಗಳೂರು ಜಿಲ್ಲೆಯ ಶಕಟಪುರ ದಲ್ಲಿ ಭಕ್ತಿಯ ಸಿಂಚನಗೈದ ಉಮೇಶ ಮುಂಡಳ್ಳಿ ಗಾಯನ

ಭಟ್ಕಳ - ನವರಾತ್ರಿ ಕೊನೆಯ ದಿನವಾದ ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಮಹಾಸಂಸ್ಥಾನಂ ಶಕಟಪುರಂ ( ಮಠ) ನಲ್ಲಿ ನಿನಾದ ಸಂಗೀತ ಸಂಚಯದಿಂದ...

Read moreDetails

ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲು ಇಂದಿನಿಂದ ಪ್ರಾರಂಭವಾಗಿದ್ದು ಭಟ್ಕಳದಲ್ಲಿ ಕೊಂಕಣ ರೈಲ್ವೇ ಹೋರಾಟ ಸಮಿತಿಯ ಸದಸ್ಯರು ಮತ್ತು ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲದ ಪದಾಧಿಕಾರಿಗಳಿಂದ ಸ್ವಾಗತ

ಭಟ್ಕಳ-ಕೇಂದ್ರ ಸರ್ಕಾರದಿಂದ ಹೊಸದಾಗಿ ಮಂಜೂರಿದೊರೆತಿರುವ ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲು ಇಂದಿನಿಂದ ಪ್ರಾರಂಭವಾಗಿದ್ದು, ಇಂದು ಮದ್ಯಾಹ್ನ 3-30ಕ್ಕೆ ಮುರ್ಡೇಶ್ವರದಿಂದ ಹೊರಟು, ಭಟ್ಕಳ ರೇಲ್ವೆ ನಿಲ್ದಾಣದಲ್ಲಿ...

Read moreDetails

ಅಕ್ಟೋಬರ್ 15 ರಂದು ಯಲ್ಲಾಪುರದಲ್ಲಿ “ಬೆಂಗಳೂರು ಚಲೋ” ಅತಿಕ್ರಮಣದಾರರ ಪೂರ್ವಭಾವಿ ಸಭೆ

ಯಲ್ಲಾಪುರ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಅಕ್ಟೋಬರ್ ೧೫ ಮು.೧೦ ಗಂಟೆಗೆ ಸ್ಥಳೀಯ ವೆಂಕಟರಮಣ ದೇವಸ್ಥಾನದಲ್ಲಿ ಜರುಗಲಿದ್ದು, ನವೆಂಬರ್ ೭ ರಂದು ಬೆಂಗಳೂರಿನಲ್ಲಿ ಜರುಗಲಿರುವ “ಬೆಂಗಳೂರು ಚಲೋ”...

Read moreDetails

ಮಂಕಾಳ ವೈದ್ಯರೇ ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮರಳಿನ ಅಭಾವದ ಸಮಸ್ಯೆ ಪರಿಹಾರ ಮಾಡಿ ಇಲ್ಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಗೌರವ ಕಾಪಾಡಿಕೊಳ್ಳಿ, ಕ್ಷೇತ್ರದ ಸಮಸ್ಯೆ ಬಗೆಹರಿಸಲು ನಾವು ಸಿದ್ಧರಿದ್ದೇವೆ -ಮಾಜಿ ಶಾಸಕ ಸುನೀಲ್ ನಾಯ್ಕ್ ಗುಡುಗು

ಭಟ್ಕಳ-ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮರಳಿನ ಅಭಾವದ ಕುರಿತು ಕಾಂಗ್ರೆಸ್ ಮುಖಂಡರು ಆಡಳಿತ ಪಕ್ಷದಲ್ಲಿದ್ದುಕೊಂಡು ಕೆಲವು ಅರ್ಥಹೀನವಾದ ಹೇಳಿಕೆಗಳನ್ನು ಕೆಲ ದಿನಗಳಿಂದ ಮಾಧ್ಯಮದ ಮುಂದೆ ನೀಡುತ್ತಿದ್ದಾರೆ ಎಂದು...

Read moreDetails

ಅ.13 ರಂದು ಕುಮಟ ಅರಣ್ಯ ಅತಿಕ್ರಮಣದಾರರ ಸಭೆ:

  ಕುಮಟ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆ ಅಕ್ಟೋಬರ್ ೧೩ ಮು.೧೦ ಗಂಟೆಗೆ ಮಾಸ್ತಿಕಟ್ಟೆ ದೇವಸ್ಥಾನದ ಸಂಭಾಗಣದಲ್ಲಿ ಜರುಗಿಸಲು ತೀರ್ಮಾನಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ...

Read moreDetails

ಜಿಲ್ಲೆಯಲ್ಲಿ ೩೨ ಸಾವಿರ ಅರಣ್ಯವಾಸಿಗಳ ಉಚಿತ ಜಿಪಿಎಸ್ ಮೇಲ್ಮನವಿ- ರವಿಂದ್ರ ನಾಯ.್ಕ

  ಶಿರಸಿ: ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್ ಸಂಬAಧಿಸಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು ೩೨ ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳ ಕುಟುಂಬಗಳಿAದ ಜಿಪಿಎಸ್ ಮೇಲ್ಮನವಿ ಮಾಡುವ...

Read moreDetails

ಬಿಜೆಪಿ ಭಟ್ಕಳ ಮಂಡಲ ಹಾಗೂ ಓಬಿಸಿ ಮೋರ್ಚಾ ಸಹಯೋಗದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ

ಭಟ್ಕಳ-ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲ ಹಾಗೂ ಓಬಿಸಿ ಮೋರ್ಚಾ ಇವರ ಸಹಯೋಗದಲ್ಲಿ ಭಟ್ಕಳ ಸಂತೆ ಮಾರುಕಟ್ಟೆಯಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಮಂಡಲದ...

Read moreDetails

ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯಶಸ್ವಿಯಾಗಿ ನಡೆದ ದಸರಾ ಕಾವ್ಯೋತ್ಸವ.

ಭಟ್ಕಳ: ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಲ್ಲಿನ ಶಿರಾಲಿಯ ಸಾಲೆಮನಿಯ ಮಠದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದಸರಾ ಕ ಕಾವೋತ್ಸವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು ಕಾರ್ಯಕ್ರಮವನ್ನು ನ್ಯಾಯವಾದಿ...

Read moreDetails

ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವರ ಅಮಾನತಿ ಗೆ ಆಗ್ರಹಿಸಿ ಕುಮಟಾ ತಾಲೂಕ ಜೆಡಿಎಸ್ ಘಟಕದಿಂದ ಮನವಿ

ಕುಮಟಾ-ಮಾನ್ಯ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾಸ್ವಾಮಿ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವಾಚ್ಯ ಪದಗಳಿಂದ...

Read moreDetails
Page 58 of 111 1 57 58 59 111

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.