ಉತ್ತರ ಕನ್ನಡ

ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ ತಾಯಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ನಿಧನ

ಕಾರವಾರ: ಮಾಜಿ ಸಚಿವ, ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ತಾಯಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ...

Read moreDetails

ಬೆಂಗ್ರೆಯಲ್ಲಿ ಭಾರಿ ಗಾಳಿಮಳೆಯ ಪರಿಣಾಮ ಗೀತಾ ದೇವಾಡಿಗ ರವರ ಮನೆಗೆ ತೀರಾ ಹಾನಿ- ಧನ ಸಹಾಯ ಮಾಡಿದ ಎಸ್.ಕೆ.ಡಿ.ಆರ್.ಪಿ ಅವರ ಕಾರ್ಯವನ್ನು ಶ್ಲಾಘಿಸಿದ ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ ತಾಲೂಕಿನ ಬೆಂಗ್ರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುರಿದ ಬಾರಿ ಗಾಳಿಮಳೆಯ ಪರಿಣಾಮ ಗೀತಾ ಗೋವಿಂದ ದೇವಾಡಿಗ ರವರ ಮನೆ...

Read moreDetails

ಸೆ.24 ರಂದು ಕುಮಟಾ ದಲ್ಲಿ  ಅರಣ್ಯ ಅಧಿಕಾರಿಗಳೊಂದಿಗೆ ಚರ್ಚೆ: ವಕೀಲ ರವೀಂದ್ರ ನಾಯ್ಕ

ಕುಮಟ: ತಾಲೂಕಿನ ಅರಣ್ಯವಾಸಿಗಳ ಸಮಸ್ಯೆಗಳ ಚರ್ಚಿಸುವ ಕುರಿತು ಸೆ.೨೪ ಮಂಗಳವಾರ ಮುಂಜಾನೆ ೧೦-೩೦ ಕ್ಕೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಕಛೇರಿಯಲ್ಲಿ ಹಿರಿಯ ಅಧಿಕಾರಿಯೊಂದಿಗೆ ಸಮಾಲೋಚಿಸಲು ತೀರ್ಮಾನಿಸಲಾಗಿದೆ...

Read moreDetails

3೦ ದಿನಗಳಲ್ಲಿ ಅರಣ್ಯ ಅತಿಕ್ರಮಣ ಕ್ಷೇತ್ರ ತೆರವುಗೋಳಿಸಲು ಆದೇಶ: ಅರಣ್ಯ ಅಧಿಕಾರಿಯಿಂದ ಅರಣ್ಯ ಕಾನೂನು ಉಲ್ಲಂಘನೆ- ವಕೀಲ ರವೀಂದ್ರ ನಾಯ್ಕ.

ಅಂಕೋಲಾ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳನ್ನು ಅರ್ಜಿ ವಿಚಾರಣೆ ಮುಗಿಯುವರೆಗೂ ಸಾಗುವಳಿಗೆ ಆತಂಕ ಮತ್ತು ಒಕ್ಕಲೇಬ್ಬಿಸಬಾರದೆಂಬ ಕಾನೂನಿನ ಅಂಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಯನ್ನ ಒಕ್ಕಲೇಬ್ಬಿಸುವ...

Read moreDetails

ಸರ್ಕಾರಿ ನೌಕರರ ವರ್ಗಾವಣೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಆರ್.ಟಿ.ಆಯ್ ಕಾರ್ಯಕರತರನ್ನು ಅರೆಸ್ಟ್ ಮಾಡಿದ ಭಟ್ಕಳ ಪೋಲೀಸ ರು

ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ನಿನ್ನೆಯಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ...

Read moreDetails

ಸರ್ಕಾರಿ ನೌಕರರ ವರ್ಗಾವಣೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಆರ್.ಟಿ.ಆಯ್ ಕಾರ್ಯಕರ್ತರಿಗೆ ನೋಟಿಸ್ ನೀಡಿದ ಭಟ್ಕಳ ತಾಲೂಕ ಆಡಳಿತ ಕ್ರಮಕ್ಕೆ ಕರ್ನಾಟಕ ರಣಧೀರರ ವೇಧಿಕೆ ಜಿಲ್ಲಾ ಉಪಾಧ್ಯಕ್ಷ ಕಿರಣ ಗಾವಂಕರ್ ಅಂಕೋಲಾ ಖಂಡನೆ

ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ನಿನ್ನೆಯಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ...

Read moreDetails

ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾವಣೆ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಆರ್.ಟಿ.ಆಯ್ ಕಾರ್ಯಕರ್ತರಿಗೆ ನೋಟಿಸ್ ನೀಡುವ ಮೂಲಕ ಪ್ರತಿಭಟನೆ ಹತ್ತಿಕಲು ಮುಂದಾದ ತಾಲೂಕ ಆಡಳಿತ

ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ನಿನ್ನೆಯಿಂದ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ...

Read moreDetails

ಕಸ್ತೂರಿರಂಗನ್ ವರದಿಗೆ ಜನಪ್ರತಿನಿಧಿಗಳ ಸಭೆಯ ಅಭಿಪ್ರಾಯ: ಭೌತಿಕ ಸರ್ವೇವಿಲ್ಲದೇ ವರದಿ ಒಪ್ಪಬಾರದು- ರವೀಂದ್ರ ನಾಯ್ಕ.

  ಶಿರಸಿ: ಅವೈಜ್ಞಾನಿಕ ಕರಡು ಕಸ್ತುರಿರಂಗನ್ ವರದಿಗೆ ಕೇಂದ್ರ ಸರ್ಕಾರಕ್ಕೆ ಅಂತಿಮ ಅಭಿಪ್ರಾಯ ಸಲ್ಲಿಸುವ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಹೋರಾಟಗಾರ ವೇದಿಕೆಯು ಭೌತಿಕ ಸರ್ವೇವಿಲ್ಲದೇ ರಾಜ್ಯ ಸರ್ಕಾರ...

Read moreDetails

ಅವೈಜ್ಞಾನಿಕ ಹತ್ತು ಅಂಶ ಸರ್ಕಾರಕ್ಕೆ ಬಿಡುಗಡೆ-ರವೀಂದ್ರ ನಾಯ್ಕ.

ಶಿರಸಿ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಮೂಲಕ ಅತೀ ಸೂಕ್ಷö್ಮ ಪ್ರದೇಶ ಘೋಷಣೆ ಮೂಲಕ ಪರಿಸರ ಸಂರಕ್ಷಣೆಗೆದೊAದಿಗೆ  ಮಾನವನ ದಿನನಿತ್ಯ ಚಟುವಟಿಕೆ ಮತ್ತು ಮೂಲಭೂತ ಸೌಕರ್ಯ ನಿಯಂತ್ರಿಸುವ...

Read moreDetails
Page 60 of 111 1 59 60 61 111

ಕ್ಯಾಲೆಂಡರ್

September 2026
MTWTFSS
 123456
78910111213
14151617181920
21222324252627
282930 

Welcome Back!

Login to your account below

Retrieve your password

Please enter your username or email address to reset your password.