ಕಾರವಾರ ನಗರದ ಹೊರವಲಯದಲ್ಲಿರುವ ಕಾಳಿ ಸೇತುವೆಯ ಮೇಲಿನ ಬೀದಿ ದೀಪಗಳನ್ನು ಕೂಡಲೇ ದುರಸ್ತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಮನವಿ
ಕಾರವಾರ- ಕಾರವಾರ ನಗರದ ಹೊರವಲಯದಲ್ಲಿರುವ ಕಾಳಿ ಸೇತುವೆ ಮೇಲೆ ಕೆಲವು ದಿನಗಳಿಂದ ದೀಪಗಳು ಹರಿಯುತ್ತಿಲ್ಲ. ಇದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಕೂಡಾ ತೀವ್ರ ಸ್ವರೂಪ ಸಮಸ್ಯೆ ...
Read moreDetails