ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಕೊಂದು ಮದುವೆ ಮನೆಗೆ ಮಾಂಸ ಮಾರಾಟ ಮಾಡಿ ತಲೆಮರಿಸಿಕೊಂಡಿದ್ದ ವಾಸೀಂ ಹಾಗೂ ಮುಜಾಮಿಲ್ ನ ಅರೆಸ್ಟ್ ಮಾಡಿದ ಪೊಲೀಸ ರು
ಹೊನ್ನಾವರ-ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ತುಂಡರಿಸಿದ ದುಷ್ಟರು ಅದರ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಸರಬರಾಜು ಮಾಡಲು 7500ರೂ ಮುಂಗಡ ಹಣ ಪಡೆದಿದ್ದು, ಹೊನ್ನಾವರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ...
Read moreDetails