ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಜೈನುಲ್ಲಾ ಚಮನ್ ಶಾಬ್ ಹಾಗೂ ಇಮಾಮ್ ಹುಸೇನ್ ಮೌಲಾಲಿ ಶಾಬ್ ನನ್ನು ಅರೆಸ್ಟ್ ಮಾಡಿ 17 ಕೋಣಗಳನ್ನು ರಕ್ಷಣೆ ಮಾಡಿದ ಭಟ್ಕಳ ಪೊಲೀಸ್ ರು
ಭಟ್ಕಳ-ಹಿಂದು ಜಾಗರಣ ವೇದಿಕೆ ಸದಸ್ಯರ ಸಹಕಾರದಲ್ಲಿ ಭಟ್ಕಳ ಪೊಲೀಸರು ಅಕ್ರಮ ಜಾನುವಾರು ಸಾಗಾಟ ತಡೆದಿದ್ದಾರೆ. ಆದರೆ, 17 ಜಾನುವಾರುಗಳ ಪೈಕಿ ಎರಡು ಕೋಣ ಉಸಿರುಗಟ್ಟಿ ಸಾವನಪ್ಪಿದೆ! 15 ...
Read moreDetails