ನನಗೆ ಫ್ರಿಡ್ಜ್ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ*
*ರಾಖಿ ಸಾವಂತ್ ದಾಂಪತ್ಯ ಜೀವನ ಸರಿ ಆಯಿತು ಎನ್ನುವಾಗ ಮತ್ತೆ ಹೈಡ್ರಾಮಾ ಶುರುವಾಗಿದೆ. ಆದಿಲ್ ಖಾನ್ ದುರಾನಿ ವಿರುದ್ಧ ರಾಖಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.*
*ಆದಿಲ್ ತನ್ನ ಅನೈತಿಕ ಸಂಬಂಧದಿಂದಾಗಿ 8 ತಿಂಗಳ ಕಾಲ ನಮ್ಮ ಮದುವೆಯ ಬಗ್ಗೆ ಸುಮ್ಮನಿರಲು ಹೇಳಿದ್ದ. ಏನನ್ನೂ ನಾನು ಹಂಚಿಕೊಳ್ಳುವುದಿಲ್ಲ, ನಾನು ಇಲ್ಲಿಯವರೆಗೆ ಮೌನವಾಗಿದ್ದೇನೆ. ಅವನು ಆ ಹುಡುಗಿಯ ಕಾರಣದಿಂದ ನಮ್ಮ ಮದುವೆಯನ್ನು ನಿರಾಕರಿಸಿದ್ದ. ನಂತರ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಹೆದರಿ ಆದಿಲ್ ನಮ್ಮ ಮದುವೆಯನ್ನು ಒಪ್ಪಿಕೊಂಡ. ನಾನು ಇತರರಿಗೆ ಮೆಟ್ಟಿಲು ಆಗಲು ಬಯಸುವುದಿಲ್ಲ. ನಾನು ಫ್ರಿಡ್ಜ್ ಒಳಗೆ ಹೋಗುವುದಿಲ್ಲ ಎಂದಿದ್ದಾರೆ.*
*ಆದಿಲ್ ತನ್ನ ಅನೈತಿಕ ಸಂಬಂಧದಿಂದಾಗಿ 8 ತಿಂಗಳ ಕಾಲ ನಮ್ಮ ಮದುವೆಯ ಬಗ್ಗೆ ಸುಮ್ಮನಿರಲು ಹೇಳಿದ್ದ.* *ಏನನ್ನೂ ನಾನು ಹಂಚಿಕೊಳ್ಳುವುದಿಲ್ಲ, ನಾನು ಇಲ್ಲಿಯವರೆಗೆ ಮೌನವಾಗಿದ್ದೇನೆ. ಅವನು ಆ ಹುಡುಗಿಯ ಕಾರಣದಿಂದ ನಮ್ಮ ಮದುವೆಯನ್ನು ನಿರಾಕರಿಸಿದ್ದ. ನಂತರ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಹೆದರಿ ಆದಿಲ್ ನಮ್ಮ ಮದುವೆಯನ್ನು ಒಪ್ಪಿಕೊಂಡ. ನಾನು ಇತರರಿಗೆ ಮೆಟ್ಟಿಲು ಆಗಲು ಬಯಸುವುದಿಲ್ಲ. ನಾನು ಫ್ರಿಡ್ಜ್ ಒಳಗೆ ಹೋಗುವುದಿಲ್ಲ ಎಂದಿದ್ದಾರೆ.*