Latest Post

ಶಿರಸಿಯಲ್ಲಿ ಮಳೆಗೆ ಕಂಪೌಂಡ್ ಗೋಡೆ ಕುಸಿತ; ಮನೆಗೆ ಹಾನಿ, ಸಂತ್ರಸ್ತ ಕುಟುಂಬಕ್ಕೆ ಬಿಜೆಪಿ ಮುಖಂಡ , ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆಯಿಂದ ಆರ್ಥಿಕ ನೆರವು

ಶಿರಸಿ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಶಿರಸಿ ನಗರದ ಗಾಂಧಿನಗರ ಪ್ರದೇಶದಲ್ಲಿ ಮನೆಗೆ ಹೊಂದಿಕೊಂಡಿದ್ದ ಕಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ನಿವಾಸಿ ರಾಮಚಂದ್ರ...

Read moreDetails

ಸಿದ್ದಾಪುರ ದ ಹಾರ್ಸಿಕಟ್ಟಾದಲ್ಲಿ ಜುಲೈ 12ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

  ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜನ್ಮದಿನದ ಅಂಗವಾಗಿ ಹಾರ್ಸಿಕಟ್ಟಾದಲ್ಲಿ ಜುಲೈ 12, ಭಾನುವಾರ ಬೃಹತ್...

Read moreDetails

ಕಂಪ್ಯೂಟರ್ ಶಿಕ್ಷಕರ ನೇಮಕಾತಿ: ಕರಡು ನಿಯಮ ತಿದ್ದುಪಡಿ ಮಾಡಿ, ಎಲ್ಲ ಅರ್ಹರಿಗೆ ಅವಕಾಶ ನೀಡಲು ಎಐಐಟಿಎ ಮನವಿ

ಭಟ್ಕಳ: ಕಂಪ್ಯೂಟರ್ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿರುವ ಕರಡು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಬೇಕು ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ರಿ.)...

Read moreDetails

ಕುಮಟಾ ಸಮೀಪದ ಬರ್ಗಿಯಲ್ಲಿ ರಸ್ತೆ ಅಪಘಾತ: ಐಟಿಐ ವಿದ್ಯಾರ್ಥಿ ಚಿನ್ಮಯ ಪಟಗಾರ್ ಚಿಕಿತ್ಸೆ ಫಲಿಸದೆ ನಿಧನ

 ಕುಮಟಾ:ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿ ಚಿನ್ಮಯ ಪಟಗಾರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ...

Read moreDetails

ಕುಂದಾಪುರ ಸಮೀಪ ಎನ್‌ಎಚ್-66ರಲ್ಲಿ ಭೀಕರ ಅಪಘಾತ: ಭಟ್ಕಳದ ಯುವಕ ಸೇರಿ ಇಬ್ಬರ ದುರ್ಮರಣ

ಭಟ್ಕಳ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ...

Read moreDetails
Page 19 of 478 1 … 18 19 20 … 478

Welcome Back!

Login to your account below

Retrieve your password

Please enter your username or email address to reset your password.