ಉತ್ತರ ಕನ್ನಡ

ಮುರುಡೇಶ್ವರದಲ್ಲಿ ದುರ್ಘಟನೆ – ಲಿಪ್ಟ್ ಬಿದ್ದು ಇಬ್ಬರು ತಾಂತ್ರಿಕರ ದುರ್ಮರಣ

  ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಲಿಪ್ಟ್ ತಾಂತ್ರಿಕರು ದಾರುಣವಾಗಿ ಮೃತಪಟ್ಟಿದ್ದಾರೆ.ಘಟನೆ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರ ಹೊಸ...

Read moreDetails

ಹೊನ್ನಾವರ ದಲ್ಲಿ ರಾಷ್ಟ್ರ ಗೀತೆಗೆ ಅವಮಾನ ಮಾಡಿದ್ರ ಸಂಸದ ಕಾಗೇರಿ?

  ಹೊನ್ನಾವರ-ಉತ್ತರ ಕನ್ನಡ ಜಿಲ್ಲೆಯ ಸಂಸದ ಹಾಗೂ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಹೊನ್ನಾವರದಲ್ಲಿ ನಡೆದ ರಾಷ್ಟ್ರೀಯ ಏಕತಾ ನಡಿಗೆ...

Read moreDetails

ಭಟ್ಕಳದಲ್ಲಿ ‘ಅರ್ಧ ಬೆಲೆ ಆಫರ್’ ಬಲೆ — ಲಕ್ಷಾಂತರ ರೂಪಾಯಿ ವಂಚನೆ!

ಭಟ್ಕಳ: ಗೃಹೋಪಯೋಗಿ ವಸ್ತುಗಳನ್ನು “ಅರ್ಧ ಬೆಲೆಗೆ ನೀಡುತ್ತೇವೆ” ಎಂಬ ಆಕರ್ಷಕ ಆಫರ್‌ಗಳ ಮೂಲಕ ಜನರಲ್ಲಿ ನಂಬಿಕೆ ಮೂಡಿಸಿ ಲಕ್ಷಾಂತರ ರೂಪಾಯಿ ಮುಂಗಡವಾಗಿ ಪಡೆದು ಪರಾರಿಯಾದ ಘಟನೆ ಭಟ್ಕಳ...

Read moreDetails

ಭಟ್ಕಳದಲ್ಲಿ VRL ಬಸ್ಸಿನಿಂದ ಲಕ್ಷಾಂತರ ರೂಪಾಯಿ ಮತ್ತು ಚಿನ್ನ ಪತ್ತೆ!

  ಭಟ್ಕಳ: ಮುಂಬೈಯಿಂದ ಭಟ್ಕಳಕ್ಕೆ ಆಗಮಿಸಿದ VRL ಬಸ್ಸಿನಲ್ಲಿ ಭಾರೀ ಪ್ರಮಾಣದ ನಗದು ಹಾಗೂ ಚಿನ್ನ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪಾರ್ಸೆಲ್ ರೂಪದಲ್ಲಿ ಕಳುಹಿಸಲಾದ...

Read moreDetails

ಆಸರಕೇರಿ ಭಟ್ಕಳದಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದಿಂದ ರಾಜ್ಯೋತ್ಸವ ಸಂಭ್ರಮ

ಭಟ್ಕಳ – ಆಸರಕೇರಿಯ ಶ್ರೀ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣವನ್ನು ಮುಡೇಶ್ವರದ ಖ್ಯಾತ ಉದ್ಯಮಿಯಾಗಿರುವ ಶ್ರೀ ನೇತ್ರಾಣಿ...

Read moreDetails

ಮುರುಡೇಶ್ವರದಲ್ಲಿ ಮುತ್ತಿನ ನೆಪದಲ್ಲಿ ಚಿನ್ನದ ಸರ ಕದ್ದ ಪ್ರಕರಣ: ಸಿಸಿ ಕ್ಯಾಮರಾ ಸಹಾಯದಿಂದ ನಾಲ್ವರು ಮಂಗಳಮುಖಿಯರ ಬಂಧನ

  ಮುರುಡೇಶ್ವರ:ಆರ್‌ಎನ್‌ಎಸ್ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ ಅರುಣಕುಮಾರ ನಾಯ್ಕ ಅವರ ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಯ ಸಹಾಯದಿಂದ...

Read moreDetails

ಕಲಾಸಿರಿ ಪ್ರಶಸ್ತಿ — ಬದುಕಿಗೆ ಬೆಳಕು ತುಂಬಿದ ಗೌರವ

  ಭಟ್ಕಳ: ಜೀವನದ ಅರ್ಥವನ್ನು ಅರಿಯುವ ಬೆಳಕು ಒಂದೇ ಮನೆಯಿಂದ ಅನೇಕ ಹೃದಯಗಳಲ್ಲಿ ಹರಡಬಹುದು. "ಕಲಾಸಿರಿ ಪ್ರಶಸ್ತಿಯು ಬದುಕಿನ ಸಾರ್ಥಕತೆಯ ಜ್ಞಾನವನ್ನು ಇತರರೊಳಗೂ ಹರಡುವ ಶಕ್ತಿ ಹೊಂದಿದೆ,"...

Read moreDetails

ಹೊನ್ನಾವರ: ಯುವತಿಯ ಸಾವಿನ ಪ್ರಕರಣದಲ್ಲಿ ಪ್ರೇಮ ಸಂಬಂಧದ ವಿವಾದ ಶಂಕೆ

  ಹೊನ್ನಾವರ- ಹೊನ್ನಾವರ ತಾಲೂಕಿನ ಗುಂಡಿಬೈಲು ಗ್ರಾಮದ ಗಾಯತ್ರಿ ಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವಿವರಗಳು ಬೆಳಕಿಗೆ ಬಂದಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೇಮ...

Read moreDetails

ಮುರುಡೇಶ್ವರದಲ್ಲಿ ಮಧ್ಯರಾತ್ರಿಯಲ್ಲಿ ಸ್ಕೂಟಿ ಸವಾರನ ಬಂಗಾರದ ಸರ ಕಳವು – ಮಂಗಳಮುಖಿಯರ ಕೃತ್ಯ!

  ಮುರುಡೇಶ್ವರ (ನ. 2): ರಾತ್ರಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ಕೂಟಿ ಸವಾರನೊಬ್ಬನಿಗೆ ನಾಲ್ವರು ಮಂಗಳಮುಖಿಯರಿಂದ ಹಲ್ಲೆ ಹಾಗೂ ಚಿನ್ನದ ಸರ ಕಳವು ನಡೆದ ಘಟನೆ...

Read moreDetails

ಭಟ್ಕಳದಲ್ಲಿ ನಶೆಯಲ್ಲಿದ್ದ ವ್ಯಕ್ತಿಯಿಂದ ಚಾಕು ದಾಳಿ: ಮಂಜುನಾಥ ನಾಯ್ಕ ಗಂಭೀರ ಗಾಯ

  ಭಟ್ಕಳ, ನವೆಂಬರ್ 2: ಭಟ್ಕಳ ಸಂಶುದ್ದೀನ್ ಸರ್ಕಲ್ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ, ಮಾದಕ ವಸ್ತು ಸೇವಿಸಿದ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರು ಮತ್ತೊಬ್ಬರ ಮೇಲೆ ಚಾಕು ದಾಳಿ ನಡೆಸಿದ್ದಾರೆ....

Read moreDetails
Page 10 of 95 1 9 10 11 95

ಕ್ಯಾಲೆಂಡರ್

March 2026
MTWTFSS
 1
2345678
9101112131415
16171819202122
23242526272829
3031 

Welcome Back!

Login to your account below

Retrieve your password

Please enter your username or email address to reset your password.