ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನ ಖಂಡಿಸಿದ ಭಟ್ಕಳದ ತಜೀಂ ಸಂಘಟನೆ : ಕದ್ದ ಗೋ ಮಾಂಸ ನಾವು ತಿನ್ನುವುದಿಲ್ಲ ತಂಜಿಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ
ಕಾರವಾರ: ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನು ಇಡೀ ಸಮಾಜದ ಪರವಾಗಿ ಖಂಡಿಸುತ್ತೇವೆ ಎಂದು ಭಟ್ಕಳದ ತಜೀಂ ಸಂಘಟನೆ ಅಧ್ಯಕ್ಷ ಇನಾಯಿತ್ ಉಲ್ಲಾ ಶಾಬಂದ್ರಿ ಹೇಳಿದರು. ...
Read moreDetails