ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೋಲೀಸರ ದಾಳಿ: ಭಟ್ಕಳ, ಕುಮಟಾ ಮತ್ತು ಶಿರಸಿಯಲ್ಲಿ ಹಲವರ ಬಂಧನ
ಭಟ್ಕಳ-ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟ ನಡೆಸುವವರ ಮೇಲೆ ಪೊಲೀಸರು ನಿರಂತರ ದಾಳಿ ಮುಂದುವರೆಸಿದ್ದಾರೆ. ಭಟ್ಕಳ, ಶಿರಸಿ, ಕುಮಟಾದಲ್ಲಿ ಜೂಜಾಡುವವರನ್ನು ಸೆದೆಬಡಿದ್ದಾರೆ. ಭಟ್ಕಳದ ಹೆಬಳೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ...
Read moreDetails