Month: October 2023

ಶಿರಸಿ-ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್‌ ಮಾಡುವುದಿಲ್ಲ – ಸಚಿವ ಮಂಕಾಳ ವೈದ್ಯ

ಕುಮಟಾ: ಶಿರಸಿ-ಕುಮಟಾ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ್‌ ಮಾಡುವುದಿಲ್ಲ. ಬಂದ್‌ ಮಾಡಿದರೆ ಅಂಥವರ ಮೇಲೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು. ...

Read moreDetails

ಭಟ್ಕಳ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸರಾಗವಾಗಿ ನಡೆದ ಭಟ್ಕಳ ಪುರಸಭೆ ವಾಣಿಜ್ಯ ಮಳಿಗೆಯ ಹರಾಜು ಪ್ರಕ್ರಿಯೆ

ಭಟ್ಕಳ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸರಾಗವಾಗಿ ನಡೆದ ಭಟ್ಕಳ ಪುರಸಭೆ ವಾಣಿಜ್ಯ ಮಳಿಗೆಯ ಹರಾಜು ಪ್ರಕ್ರಿಯೆ ಭಟ್ಕಳ: ಪಟ್ಟಣದ ಪುರಸಭೆ ಮಾಲೀಕತ್ವದ 21 ಅಂಗಡಿ- ಮಳಿಗೆಗಳಲ್ಲಿ 17 ...

Read moreDetails

ಭಟ್ಕಳದಲ್ಲಿ ಎ.ಐ.ಟಿ.ಯು.ಸಿ ರಾಜ್ಯ ಕಾರ್ಯದರ್ಶಿ ಜಿ.ಎನ್.ರೇವಣಕರ ನೇತೃತ್ವದಲ್ಲಿ ನೂರಾರು ಕಟ್ಟಡ ಕಾರ್ಮಿಕರಿಂದ ಬ್ರಹತ ಪ್ರತಿಭಟನೆ

ಭಟ್ಕಳ-ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996 ರ ವಿರುದ್ಧವಾಗಿ ಮಂಡಳಿಯ ದುಂದು ವೆಚ್ಚ , ಅದನ್ನು ನಿಯಂತ್ರಿಸಲು ಮುಖ್ಯಮಂತ್ರಿ ಗೆ ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆಯಿಂದ ಮನವಿ ನೀಡಲಾಯಿತು. ...

Read moreDetails

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರ ಸರಕಾರ ಮರು ತನಿಖೆ ನಡೆಸಲಿ: ನಾವೇನು ಮಾಡಲು ಸಾಧ್ಯವಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರ ಸರಕಾರ ಮರು ತನಿಖೆ ನಡೆಸಲಿ: ನಾವೇನು ಮಾಡಲು ಸಾಧ್ಯವಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ- ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ...

Read moreDetails

ನಮ್ಮೊಳಗಿನ ಅಸುರೀ ಗುಣ ಸಂಹಾರವಾಗಬೇಕೆಂಬುದೇ ನವರಾತ್ರಿಯ ಆಚರಣೆಯ ಅಂತರಾರ್ಥ : ಶ್ರೀಧರ ಶೇಟ್.

ನಮ್ಮೊಳಗಿನ ಅಸುರೀ ಗುಣ ಸಂಹಾರವಾಗಬೇಕೆಂಬುದೇ ನವರಾತ್ರಿಯ ಆಚರಣೆಯ ಅಂತರಾರ್ಥ : ಶ್ರೀಧರ ಶೇಟ್. ಶಿರಾಲಿ:ನಮ್ಮೊಳಗಿನ ಅಸುರೀ ಗುಣ ಸಂಹಾರವಾಗಬೇಕೆಂಬುದೇ ನವರಾತ್ರಿಯ ಆಚರಣೆಯ ಅಂತರಾರ್ಥ ಎಂದು ಸಾಹಿತಿ ಶ್ರೀಧರ ...

Read moreDetails

ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿಯ ಉಪ ನೋಂದಣಾಧಿಕಾರಿ ರಾಧಮ್ಮ ಎಂ.ವಿ

ಶಿರಸಿ- ಶಿರಸಿಯಲ್ಲಿನ ಆಡಳಿತ ಸೌಧದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯ ಮೇಲೆ ಶುಕ್ರವಾರ ಸಾಯಂಕಾಲ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣ ಪಡೆಯುತ್ತಿದ್ದ ಉಪ ನೋಂದಣಾಧಿಕಾರಿ ರಾಧಮ್ಮ ಎಂ.ವಿ ...

Read moreDetails

ಹೊನ್ನಾವರ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಖಂಡನೆ ; ಅರಣ್ಯ ಸಿಬ್ಬಂದಿಗಳ ಅಮಾನತ್ಯಕ್ಕೆ ಆಗ್ರಹಿಸಿ ಡಿ.ಎಫ್.ಓ ಕಚೇರಿ ಮುತ್ತಿಗೆ

ಹೊನ್ನಾವರ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಖಂಡನೆ ; ಅರಣ್ಯ ಸಿಬ್ಬಂದಿಗಳ ಅಮಾನತ್ಯಕ್ಕೆ ಆಗ್ರಹ. ಸಿದ್ಧಾಪುರ: ಹೊನ್ನಾವರ ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಅರಣ್ಯ ಸಿಬ್ಬಂದಿಗಳಿAದ ಅರಣ್ಯವಾಸಿಗಳ ...

Read moreDetails

ಇನ್ಸ್ಟಾಗ್ರ್ಯಾಮನಲ್ಲಿ ಪರಿಚಯವಾದ ಗೆಳೆಯನ ಕಿರುಕುಳಕ್ಕೆ ಬೇಸತ್ತು  ಆತ್ಮಹತ್ಯೆ ಮಾಡಿಕೊಂಡ ಯುವತಿ

ಭಟ್ಕಳ- ಇನ್ಸ್ಟಾಗ್ರ್ಯಾಮನಲ್ಲಿ ಪರಿಚಯವಾದ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳದ ಕೊಡಮಕ್ಕಿ, ಹಾಡವಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ನೇತ್ರಾ ಮುತ್ತಯ್ಯ ...

Read moreDetails

ಭಟ್ಕಳದಲ್ಲಿ ಡೆಂಗ್ಯೂ ಜ್ವರಕ್ಕೆ 2 ಜನ ಬಲಿ

ಭಟ್ಕಳ: ಭಟ್ಕಳದಲ್ಲಿ ಡೆಂಗ್ಯೂದಿಂದ ಯುವಕನೋರ್ವನ ಮೃತಪಟ್ಟಿದ್ದು, ಈ ಮೂಲಕ ಉತ್ತರ ಕನ್ನಡದಲ್ಲಿ ಡೆಂಗ್ಯೂನಿಂದ ಎರಡನೇ ಸಾವು ಸಂಭವಿಸಿದೆ. ಭಟ್ಕಳದ ಖಾಝಿಯಾ ಸ್ಟ್ರೀಟ್ ನಿವಾಸಿಯಾಗಿದ್ದ ಮೊಹಮ್ಮದ್ ಮೀರಾನ್ ಸಾದಾ ...

Read moreDetails

ಶಿರಸಿಯಲ್ಲಿ ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ – 10 ಜನ ಪ್ರಯಾಣಿಕರಿಗೆ ಗಂಬಿರ ಗಾಯ!

ಶಿರಸಿಯಲ್ಲಿ ಎರಡು ಬಸ್ಸುಗಳ ನಡುವೆ ಮುಖಾಮುಖಿ ಅಪಘಾತ - 10 ಜನ ಪ್ರಯಾಣಿಕರಿಗೆ ಗಂಬಿರ ಗಾಯ! ಶಿರಸಿ: ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದು ಹಲವು ಪ್ರಯಾಣಿಕರು ...

Read moreDetails
Page 1 of 3 1 2 3

ಕ್ಯಾಲೆಂಡರ್

October 2023
M T W T F S S
 1
2345678
9101112131415
16171819202122
23242526272829
3031  

Welcome Back!

Login to your account below

Retrieve your password

Please enter your username or email address to reset your password.