ಭಾರತದೇಶದ ಶ್ರೀನಿವಾಸ ರಾಮಾನುಜನ್ ರವರ ಹುಟ್ಟುಹಬ್ಬದ ಪ್ರಯುಕ್ತ ಗಣಿತ ದಿನವಾಗಿ ಆಚರಿಸುವ ಈ ದಿನದ ಶುಭ ಸಂಧಭ೯ಕ್ಕೊಂದು ನನ್ನ ಈ ಚಿಕ್ಕಕವನ.ನನ್ನ ಮೆಚ್ಚಿನ ಗಣಿತ/ವಿಜ್ಞಾನ ಶಿಕ್ಷಕರ ಪರವಾಗಿ ಅಪ೯ಣೆ
+-+-+-+-+-+-++-+-+-+-+-+-+ ಸಾಥ೯ಕತೆ...!! """""""'""*****""""""'*****""""'""""''' ಗಣಿತಜ್ಞರಲಿ ಗಣಿತಜ್ಞ ಪ್ರಮೇಯ ಬಿಡಿಸಿದ ಜಾಣ ಪ್ರಜ್ಞ..!! ಶ್ರೀನಿವಾಸ ರಾಮಾನುಜನ ಭಾರತ ದೇಶದ ಪುತ್ರ ರತುನ..!! ಸಂಖ್ಯಾಸಿದ್ದಾಂತದ ವಿಶ್ಲೇಷಣೆ ವಿಶಿಷ್ಟತೆ ಗಣಿತ ಶಾಸ್ತ್ರಕ್ಕದು ...
Read moreDetails